ಕರ್ನಾಟಕ ರಾಜ್ಯ ಹಿಂದುಳಿದ ಗುತ್ತಿಗೆದಾರರ ಮೀಸಲಾತಿ ನೀಡಬೇಕು – ಕೆ.ಎಲ್.ಸುರೇಶ್

ಕರ್ನಾಟಕ ರಾಜ್ಯ ಹಿಂದುಳಿದ ಗುತ್ತಿಗೆದಾರರ ಮೀಸಲಾತಿ ನೀಡಬೇಕು – ಕೆ.ಎಲ್.ಸುರೇಶ್
ಬೆಂಗಳೂರು.ಕರ್ನಾಟಕ ರಾಜ್ಯ ಹಿಂದುಳಿದ ಗುತ್ತಿಗೆದಾರರ ಮೀಸಲಾತಿ ನೀಡಬೇಕು ಎಂದು ಕರ್ಣಾಟಕ ರಾಜ್ಯಾ ಹಿಂದುಳಿದ ವರ್ಗಗಳ ಗುತ್ತಿಗೆ ದಾರರ ಸಂಘದ ಅಧ್ಯಕ್ಷ ಕೆ.ಎಲ್.ಸುರೇಶ್ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಸರ್ಕಾರವನ್ನು ಡಿಮ್ಯಾಂಡ್ ಮಾಡಿದರು.
ಕರ್ನಾಟಕ ರಾಜ್ಯ ಹಿಂದುಳಿದ ಗುತ್ತಿಗೆದಾರರ ಮೀಸಲಾತಿ ವಿಷಯವಾಗಿ ಹೋರಾಟವನ್ನು ಮಾಡಿಕೊಡು ಬರುತ್ತಿದ್ದು, ಅದರಂತೆ ನಮ್ಮ ಹೋರಟದ ಪ್ರತಿಫಲವಾಗಿ ಮಾನ್ಯ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ (ಪ್ರವಗ-1 ಮತ್ತು 2A). ಗುತ್ತಿಗೆದಾರರಿಗೆ ಮೀಸಲಾತಿಯನ್ನು ಕಲ್ಪಿಸಿದ್ದು, ಈ ಮೀಸಲಾತಿಗೆ ಕಾರಣಿಭೂತರಾದ ಹಿಂದುಳಿದ ಸಿದ್ದರಾಮಯ್ಯ ರವರು, ಮಾನ್ಯ ಮೂಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಹಾಗೂ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರು. ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಹಾಗೂ ಶಾಸನ ಸಭೆಯ ಎಲ್ಲಾ ಶಾಸಕರಿಗೂ ಹಿಂದುಳಿದ ವರ್ಗಗಳ (ಪ್ರವಗ-1 ಮತ್ತು 2A), ಗುತ್ತಿಗೆದಾರರು ಆರ್ಥಿಕವಾಗಿ ಸದೃಡವಾಗಿ ಸಾಮಾಜಿಕ, ಶೈಕ್ಷಣಿಕ ಸಮಾಜದ ಮುನ್ನಲೆಗೆ ಸಹಕರಿಸಿದ ಇವರುಗಳಿಗೆ ಸಂಘದ ಪರವಾಗಿ ಗೌರವ ಪೂರ್ವಕ ವಂದನೆಗಳು. ವರ್ಗಗಳ ಅಧಿಕಾರರು ಸಮ ಸಮಾಜದ ಚಿಂತಕರು ಆದ ಸನ್ಮಾನ್ಯ ಶ್ರೀ ಸಚಿವರು, ಕರ್ನಾಟಕ ಸರ್ಕಾರ, ಕರ್ನಾಟಕ ಸರ್ಕಾರದ ಎಲ್ಲಾ ಸಚಿವರುಗಳು
ಈ ಸಂಘವು ಸರ್ಕಾರವು ಮೀಸಲಾತಿ ಮಂಜೂರು ನೀಡದ ಸಂದರ್ಭದಲ್ಲಿ ಕಾನೂನು ರಚನಾ ಸಂಸದೀಯ ಇಲಾಖೆ, ಆರ್ಥಿಕ ಇಲಾಖೆ, ಇ-ಪ್ರೊಕ್ಯೂಮೆಂಟ್. ಸಂಪರ್ಕವನ್ನು ಹೊಂದಿ ತ್ವರಿತಗತಿಯಲ್ಲಿ ಗುತ್ತಿಗೆದಾರರು ಟೆಂಡರ್ನಲ್ಲಿ ಭಾಗವಹಿಸಲು ಆ ಇಲಾಖೆಯ ಹಲವಾರು ಸಭೆಯಲ್ಲಿ ಭಾಗವಹಿಸಿ ನಮ್ಮ ಸಲಹೆ ಸೂಚನೆಗಳನ್ನು ನೀಡಿರುತ್ತೇವೆ. ಇದರ ಪ್ರತಿಫಲವಾಗಿ ದಿನಾಂಕ: 21-08-2024, ರಂದು ಕರ್ನಾಟಕ ಸರ್ಕಾರದ ರಾಜ್ಯಪತ್ರ ಹೋರಡಿಸಿದ ಗುತ್ತಿಗೆ ಮೀಸಲಾತಿಯಲ್ಲಿ ನಮ್ಮ ಸಂಘದ ಹೆಸರು ನಮೂದಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು. ನಮ್ಮ ಸಂಘದ ಮುಂದಿನ ಕಾರ್ಯವೈಕರಿಗಳ ವಿವರು
.ಈ ವರ್ಷ ನಿಧನರಾದವರಿಗೆ ನಾವು ಸದಸ್ಯತ್ವವನ್ನು ನೀಡಲು ಬಯಸುತ್ತೇವೆ.
ಕರ್ನಾಟಕ ರಾಜ್ಯಾದ್ಯಂತ ಇರುವ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಂಘಗಳನ್ನು ಸ್ಥಾಪಿಸಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಗುತ್ತಿಗೆದಾರರುಗಳಿಗೆ ಆಗುವ ಅನಾನುಕೂಲಗಳ ಬಗ್ಗೆ ಹೋರಾಟಗಳನ್ನು ರೂಪಿಸಲು ಅವರ ಸಂಪರ್ಕವನ್ನು ಸಾಧಿಸಲು ಬಯಸುತ್ತೇವೆ.
ಗುತ್ತಿಗೆದಾರರಿಗೆ ಕೆ.ಟಿ.ಪಿ ಪಿ ಕಾಯ್ದೆಯ ಅನ್ವಯ ಕಾಮಗಾರಿಗಳಲ್ಲಿ. ಮೀಸಲಾತಿ ನೀಡಬೇಕೆಂದು ಕೋರಿದರು. ಇಲಾಖೆಗಳು ಈ ಕಾಯ್ದೆಯನ್ನು ಉಲ್ಲಂಘಿಸುತ್ತಿವೆ ಮತ್ತು ನಮ್ಮ ಗುತ್ತಿಗೆದಾರರಿಗೆ ಅನ್ಯಾಯ ಮಾಡುತ್ತಿವೆ ಇಂದು ದೂರಿದರು. ಹಲವಾರು ಗುತ್ತಿಗೆದಾರರು ನಮ್ಮ ರಾಜ್ಯ ಸಂಘದಿಂದ ದೂರ ನೀಡುತ್ತಿದ್ದಾರೆಂದರು. ಅದರಂತೆ, ಕೆ.ಟಿ.ಪಿ.ಪಿ.ಪಿ. ಸಂಸ್ಥೆಯನ್ನು ಎಂದಿನಂತೆ ಇರಿಸಿಕೊಳ್ಳಲು ನಾವು ಈ ಇಲಾಖೆಗಳ ಮುಖ್ಯಸ್ಥರನ್ನು ಕೇಳುತ್ತಿದ್ದೇವೆ, ಅವರು ಈ ವಿನಂತಿಯನ್ನು ಏಕೆ ಮಾಡುತ್ತಿದ್ದಾರೆ? ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಕಚೇರಿಗಳ ಮುಂದೆಯೂ ನಾವು ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದರು. ಈ ಪತ್ರಿಕಾಗೋಷ್ಟಿ ಯಲ್ಲಿ ಅಧ್ಯಕ್ಷರು, ಸೂರಾ ಕೆ.ಎಲ್.ಎಸ್ , ಎಂ.ಜಿ. ಕೇಶವ ಮೂರ್ತಿ , ಬಸವರಾಜ್, ಹೆಚ್.ಟಿ. ರಾಘವೇಂದ್ರ , ಮಂತೆಶ್ ಅಡಿವೆಪ್ಪ ಮುಂತಾದವರು ಉಪಸ್ಥಿತರಿದ್ದರು. ವರದಿ. ಮಂಜುಳಾ ರೆಡ್ಡಿ.



