ಬಂದೇ ಬಿಟ್ಟಿತು ಗ್ರಾಮ ಪಂಚಾಯತಿ ಚುನಾವಣೆ ಹಳೆಯ ಸದಸ್ಯರಿಗೆ ಕೆಲವೊಂದು ಪ್ರಶ್ನೆ..

ನಮಸ್ಕಾರ ಕರ್ನಾಟಕ ಅಂತೂ ಇಂತೂ ಬಂದೇ ಬಿಟ್ಟಿತು ಗ್ರಾಮ ಪಂಚಾಯತಿ ಚುನಾವಣೆ ಹಳೆಯ ಸದಸ್ಯರಿಗೆ ಕೆಲವೊಂದು ಪ್ರಶ್ನೆ ನೀವು ಮಾಡಿದ ಅಭಿವೃದ್ಧಿ ಕೆಲಸಗಳು ನಿಮ್ಮ ಗ್ರಾಮಗಳಲ್ಲಿ ಮತ್ತು ದೀನದಲಿ ತೆರಿಗೆ ಕಡು ಬಡವರಿಗೆ ನೀವು ಮಾಡಿದ ಅಭಿವೃದ್ಧಿ ಕೆಲಸಗಳು ತೋರಿಸಿ ಮತ್ತು ನಿಮ್ಮ ನಿಮ್ಮ ಗ್ರಾಮಗಳಲ್ಲಿ ನಿಮ್ಮ ನಿಮ್ಮ ವಾರ್ಡುಗಳಲ್ಲಿ ಮನೆಗಳು ಹಾಕ್ಸ್ತೀವಿ ಅಂತ ಹೇಳಿ 25,000 ದುಡ್ಡು ತೆಗೆದುಕೊಂಡಿದ್ದೀರಿ ನಿಮ್ಮ ಅವಧಿಯಲ್ಲಿ ಯಾವ ಯಾವ ಮನೆ ಆಗಿದೆ ತೋರಿಸಿ ಮನೆ ಆಗದಿದ್ದರೆ ದುಡ್ಡು ವಾಪಿಸು ಕೊಟ್ಟು ಚುನಾವಣೆಗೆ ನಿಲ್ಲಬೇಕು ಇದು ನಿಮಗೆ ಎಚ್ಚರಿಕೆ ಗಂಟೆ ಕರ್ನಾಟಕದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಈ ಅವ್ಯವಹಾರ ನಡೆದಿದೆ ಮನಸಾಕ್ಷಿ ಇರಲಿ ಸದಸ್ಯರುಗಳಿಗೆ ಹಳೆ ಸದಸ್ಯರು ಯಾರು ಚುನಾವಣೆಗೆ ನಿಲ್ಲಬಾರದು ಹೊಸ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಿ ನಿಂತವರೇ ನಿಂತು ಧಿಮಾಕು ಮಾಡುವುದು ಬಿಟ್ಟುಬಿಡಿ ಸಾರ್ವಜನಿಕರೇ ಎಚ್ಚರ ಎಚ್ಚರ ಮುಂದಿನ ಚುನಾವಣೆಯಲ್ಲಿ ಹೊಸಬರಿಗೆ ಮಣೆ ಹಾಕಿ ಹಳೆ ಸದಸ್ಯರನ್ನು ಯಾರನ್ನು ಚುನಾವಣೆಗೆ ನಿಲ್ಲಿಸಬಾರದು ನಿಲ್ಲಿಸಿದರು ಗೆಲ್ಲಸಬಾರದು ಇದು ಪ್ರತೀ ಕರ್ನಾಟಕದ ಗ್ರಾಮ ಪಂಚಾಯತಿ ಸಾರ್ವಜನಿಕರಿಗೆ ಸಂದೇಶ ಮತ್ತೆ ಮತ್ತೆ ಹಳ್ಳಕ್ಕೆ ಬೀಳಬೇಡಿ ಎಚ್ಚರ ಎಚ್ಚರ ಎಚ್ಚರ ಇಂತಿ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ಗಿರೀಶ್ ಕುಮಾರ್ ಯಡ್ಡಳ್ಳಿ ಅವರ ಸಂದೇಶ.




