ಸುದ್ಧಿ

ಉತ್ಸವ ಪ್ರಚಾರಕ್ಕೆ ವಾಹನ ಚಾಲನೆ: ವಿಶ್ವನಾಥ್ ಮುರುಡಿ.

ಉತ್ಸವ ಪ್ರಚಾರಕ್ಕೆ ವಾಹನ ಚಾಲನೆ: ವಿಶ್ವನಾಥ್ ಮುರುಡಿ

ಕನಕಗಿರಿ ಪಟ್ಟಣದ ತಹಸಿಲ್ದಾರ್ ಕಚೇರಿಯ ಮುಂಭಾಗದಲ್ಲಿ ತಾಲೂಕು ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ಅವರ ನೇತೃತ್ವದಲ್ಲಿ ಕನಕಗಿರಿ ಉತ್ಸವದ ಪ್ರಚಾರಕ್ಕಾಗಿ ವಾಹನವನ್ನು ಪೂಜೆ ಸಲ್ಲಿಸಿ ರಿಬ್ಬನ್ ಕಟ್ ಮಾಡಿ ಪುಷ್ಪಗಳನ್ನು ವಾಹನಕ್ಕೆ ಹಾಕುವ ಮೂಲಕ ಚಾಲನೆ ನೀಡಿದರು .

ನಂತರ ಮಾತನಾಡಿದ ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ಕನಕಗಿರಿಯಲ್ಲಿ ನಡೆಯಲಿರುವ ಮಾರ್ಚ್ ದಿನಂಕ 2.3 ಕನಕಗಿರಿಯ ಉತ್ಸವದ ಪ್ರಚಾರಕ್ಕೆ ವಾಹನವನ್ನು ಕೊಪ್ಪಳ ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಹಾಗೂ ಗ್ರಾಮ ಗಳ್ಳಲಿ ವಾಹನ ಸಂಚರಿಸಿ ಸರ್ವ ಜನರಿಗೆ ಸ್ವಾಗತಕ್ಕಾಗಿ ಕನಕಗಿರಿಯ ಉತ್ಸವದ ಪ್ರಚಾರ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನಕಗಿರಿ ತಾಲೂಕು ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ, ಗ್ರೇಡ್ 2 ತಶಿಲ್ದಾರ್ ವಿ ಹೆಚ್ಚ ಹೊರಪೇಟೆ, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದುಕುರ್, ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ದತ್ತಾತ್ರೇಯ ಹೆಗಡೆ, ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಗಂಗಾಧರ್ ಸ್ವಾಮಿ, ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷರಾದ ರವಿ ಪಾಟೀಲ್, ಭತ್ತದ ಶರಣಪ್ಪ ,ಪ್ರಶಾಂತ್ ತೆಗ್ಗಿನಮನಿ ,ಪಟ್ಟಣ ಪಂಚಾಯತಿಯ ಸದಸ್ಯರಾದ ಅನಿಲ್ ಬಿಜ್ಜಳ ,ಹನುಮಂತ ಬಸರಿಗಿಡ, ರಾಕೇಶ್ ಕಂಪ್ಲಿ ,ಶೆರಣೇಗೌಡ ಪಾಟೀಲ್, ನಂದಾಪುರ್ ರಾಜ, ಕಾಂಗ್ರೆಸ್ ಪಕ್ಷದ ಕರ್ಯಕರ್ಥರದ ರಮೇಶ್ ಬಡಿಗೇರ್ ವಜೀರ್ ಪಮಣ್ಣ ಅಳಿಗಿನೂರು ಮತ್ತು ಇನ್ನೂ ಅನೇಕ ಊರಿನ ಹಿರಿಯ ಮುಖಂಡರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button