ಕರಗ ಭವನ ನಿರ್ಮಾಣಕ್ಕಾಗಿ 3500 ಚದರಡಿ ನಿವೇಶನವನ್ನು ಈ ಕೂಡಲೇ ಜನಾಂಗಕ್ಕೆ ಹಸ್ತಾಂತರಿಸಬೇಕು.
ಬೆಂಗಳೂರು ನಗರದ ವಾರ್ಡ್ ನಂ.119. ಪೈಲ್ವಾನ್ ಶ್ರೀ ಎಂ.ಕೃಷ್ಣಪ ರಸ್ತೆಯಲ್ಲಿ ಕರಗ ಭವನ ನಿರ್ಮಾಣಕ್ಕಾಗಿ ಬಿಬಿಎಂಪಿ ವತಿಯಿಂದ ಮಂಜೂರಾಗಿರುವ 3500 ಚದರಡಿ ನಿವೇಶನವನ್ನು ಈ ಕೂಡಲೇ ಜನಾಂಗಕ್ಕೆ ಹಸ್ತಾಂತರಿಸಬೇಕು.
ಜಂಟಿ ಕಾರ್ಯದರ್ಶಿ ಶ್ರೀ ಎಂ.ಕೆ.ವೆಂಕಟೇಶ್ ಮಾಲೂರು,
ಶ್ರೀ ಹೆಚ್.ಎನ್.ಬಾಬು, ಹೊಸಕೋಟೆ, ಮಠದ ಅಭಿವೃದ್ಧಿ ಸಲಹೆಗಾರರು ಡಾ// ಕೆ.ಆರ್.ವೇಣುಗೋಪಾಲ್ ನಿವೃತ್ತ ಉಪಕುಲಪತಿಗಳು
ಟ್ರಸ್ಟಿಗಳು
ಶ್ರೀ ಎಲ್.ಎ.ಮಂಜುನಾಥ್, ಕೋಲಾರ ಶ್ರೀ ವೇಂಕಟೇಶ್, ವಕೀಲರು ಮುಳಬಾಗಿಲು
ಶ್ರೀ ಸಿ.ಜಯರಾಜ್, ಹೊಸಕೋಟೆ ಶ್ರೀ ಎನ್.ವಸಂತ ಕುಮಾರ್, ಹೆಬ್ಬಾಳ ಶ್ರೀ ಎಸ್.ಎಂ.ಮೋಹನ್, ಲಾಲ್ಬಾಗ್ ಸಿದ್ದಾಪುರ.
ಶ್ರೀ ಎಸ್.ರಾಮಚಂದ್ರ, ಹೊರಮಾವು ಶ್ರೀ ಎಸ್.ಎಂ.ನಾರಾಯಣಸ್ವಾಮಿ, ಶಿವನಾಪುರ
ಶ್ರೀ ಎಸ್.ಎಂ.ಕೋನಪ್ಪ, ಶಿವನಾಪುರ
ಶ್ರೀ ಸಿ.ಮುನಿಯಪ್ಪ, ಉಪ್ಪಾರಹಳ್ಳಿ ಶ್ರೀ ಎಂ.ಸಂಪತ್ ಕುಮಾರ್.ಜೆ.ಪಿ.ನಗರ,
ಶ್ರೀ ಎನ್.ಪಾಲ್ಗುಣ, ಕೋಲಾದ
ಶ್ರೀ ಆರ್.ಕೆ.ಶ್ರೀಧರ, ನಾಗವಾರಪಾಳ್ಯ ಶ್ರೀ ಎಂ.ಆನಂದ್, ಶಿವನಾಪುರ
ಶ್ರೀ ಎಂ.ವೆಂಕಟೇಶ್, ಎ.ನಾರಾಯಣಪುರ
- ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠ ಟ್ರಸ್ಟ್ ವತ್ನಿಕುಲ ಕುಲ ಕ್ಷತ್ರಿಯರ ಗುರುಪೀಠದ ಸಮುದಾಯ ಭವನಕ್ಕಾಗಿ ಮಂಜೂರಾಗಿರುವ 1 ಕೋಟಿಗೆ 50 ಲಕ್ಷ ಹೆಚ್ಚುವರಿಯಾಗಿ ನೀಡಿ | ಕೋಟಿ ಐವತ್ತು ಲಕ್ಷ ರೂಪಾಯಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು.
- ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ವಗ್ನಿಕುಲ ಕ್ಷತ್ರಿಯ ಮತ್ತು ಇದರ ಉಪಜಾತಿಗಳು ಶೈಕ್ಷಣಿಕವಾಗಿ ಬಹಳ ಹಿಂದುಳಿದಿರುವುದರಿಂದ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಶಾಲಾ- ಕಾಲೇಜುಗಳನ್ನು ಮತ್ತು ವಸತಿ ಶಾಲೆಗಳನ್ನು ಜಿಲ್ಲಾ ಮಟ್ಟದಲ್ಲಿ ತೆರೆಯಲು ಕನಿಷ್ಠ 100 ಕೋಟಿ ರೂಪಾಯಿಗಳನ್ನು ಮತ್ತು 100 ಎಕರೆ ಜಮೀನನ್ನು ಮಂಜೂರು ಮಾಡಿ ಇತರ ಸಮುದಾಯಗಳ ಜೀವನ ಮಟ್ಟಕ್ಕೆ ಸರಿದೂಗಿಸುವಂತೆ ಸರ್ಕಾರ ಕೈಜೋಡಿಸುವಂತೆ ಮನವಿ.
- ನೀಲಸಂದ್ರ ಮತ್ತು ಹೊಂಗಸಂದ್ರ ಗ್ರಾಮದಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಹೆಸರಿನಲ್ಲಿರುವ ಕಂದಾಯ ಜಮೀನನ್ನು ಕೂಡಲೇ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು.
- ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಹೆಸರಿನಲ್ಲಿದ್ದ ನೀಲಸಂದ್ರ ಮತ್ತು ಹೊಂಗಸಂದ್ರ ಗ್ರಾಮದ ಇನಾಂತಿ ಜಮೀನುಗಳು, ಇನಾಂ ರದ್ದಿಯಾತಿ ಕ್ರಮ ಜರುಗಿಸಿದ ನಂತರ ಬಾಕಿ ಇರುವ ತಸ್ತಿಕ್ ಮೊತ್ತವನ್ನು ದೇವಸ್ಥಾನದ ಖಾತೆಗೆ ವರ್ಗಾಯಿಸಬೇಕು.



