ಸುದ್ಧಿ
ಮರಾಠ ಸಮಾಜ ಭಾಂದವರೇ ಸಮೀಕ್ಷೆ ಸಂಧರ್ಭದಲ್ಲಿ ” ಮರಾಠ ” ಎಂದು ಬರೆಯಿಸಿ…. ಡಾ. ಎಂ .ಜಿ. ಮೊಳೆಯವರು ಬೆಂಗಳೂರು

ಮರಾಠ ಸಮಾಜ – ಡಾ. ಎಂ. ಜಿ . ಮೊಳೆ ಬೆಂಗಳೂರು.ಕರ್ನಾಟಕ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) – 2025 ಹಿನ್ನೆಲೆಯಲ್ಲಿ ಮರಾಠರು ಮರಾಠೆಂದು ಮುಖ್ಯ ವಾಗಿ ಬಾರಿಸಿ ಎಂದು ಸಮಾಜದ ಮುಖಂಡ ರಾದ ಡಾ. ಎಂ .ಜಿ. ಮೊಳೆ ಅವರು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಸಮಾಜಕ್ಕೆ ಕರೆನೀಡಿದರು. ಮರಾಠ ಸಮಾಜದ ಜನಸಂಖ್ಯೆ ಹಾಗೂ ಜಾತಿ ಗಣತಿ ಬರಸುವಾಗ ಮರಾಠ ಎಂದುಬರಸಿ ಮತ್ತೇ ಉಪಜಾತಿ ಎಂದು ಬಾರಿಸಿ ಎಂದರು.
ಕರ್ನಾಟಕ ರಾಜ್ಯದ ಮರಾಠ ಸಮಾಜದ ಮುಖಂಡರು ಸುರೇಶ್ರಾವ್ , ಸುನೀಲ್ ಚೌಹಾಣ್. , ಟಿ . ಆರ್. ವೆಂಕಟ ಚೌಹಾಣ್ , ಬಾಬುರಾವ್ ಮುಂತಾದವರು ಉಪಸ್ಥಿತರಿರುವರು. ಈ ಸುದ್ದಿಯನ್ನು ರಾಜ್ಯಾದ್ಯಂತ ಇರುವ ಸಮಾಜಕ್ಕೆ ಕರೆನೀಡಿದರು. ವರದಿ. ಮಂಜುಳಾ ರೆಡ್ಡಿ.



