ಬ್ಯಾಗ್ ಗಳ ಮೇಲೆ 18% GST ಸಾಮಾನ್ಯ ಜನರಿಗೆ ಹೊರೆ – ರಮೇಶ್

ಬ್ಯಾಗ್ ಗಳ ಮೇಲೆ 18% GST ಸಾಮಾನ್ಯ ಜನರಿಗೆ ಹೊರೆ – ರಮೇಶ್
ಬೆಂಗಳೂರು. ಬ್ಯಾಗ್ ಗಳ ಮೇಲೆ 18% GST ಸಾಮಾನ್ಯ ಜನರಿಗೆ ಹೊರೆ ಆಗಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ತಿಳಿಸಿದರು . ಕ ರ್ನಾಟಕ ಬ್ಯಾಗ್ ಮತ್ತು ಬ್ಯಾಗ್ ಸಾಮಗ್ರಿ ವ್ಯಾಪಾರಿಗಳ ಸಂಘ ಶಾಲಾ ಬ್ಯಾಗ್‌ಗಳ GST ದರವನ್ನು 18% ರಿಂದ 5%ಕ್ಕೆ ಕಡಿಮೆ ಮಾಡುವಂತೆ ಒತ್ತಾಯಿಸಿತು
ಕರ್ನಾಟಕ ಬ್ಯಾಗ್ ಮತ್ತು ಬ್ಯಾಗ್ ಸಾಮಗ್ರಿ ವ್ಯಾಪಾರಿಗಳ ಸಂಘ,
ಭಾರತ ಸರ್ಕಾರವನ್ನು ಶಾಲಾ ಬ್ಯಾಗ್‌ಗಳ ಮೇಲೆ ವಿಧಿಸಲಾಗುವ ಗೂಡ್ಸ್ ಅಂಡ್ ಸರ್ವೀಸ್ಟ್ಯಾಕ್ಸ್ (GST) ದರವನ್ನು 18% ರಿಂದ 5%ಕ್ಕೆ ಕಡಿಮೆ ಮಾಡುವಂತೆ ತಿಳಿಸುತ್ತ ಸಾಮಾನ್ಯ ಜನರಿಗೆ ಸಮಸ್ಯೆ ಆಗುತ್ತದೆ ಎಂದರು
ಶಾಲಾ ಬ್ಯಾಗ್‌ಗಳ ಮೇಲೆ ಈಗಿರುವ 18% GST ದರವು ಪೋಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹಣದ ಭಾರವನ್ನು ಉಂಟುಮಾಡುತ್ತಿದೆ, ಇದರಿಂದ ಅಗತ್ಯ ಶಿಕ್ಷಣ ಸಲಕರಣೆಗಳ ಧಾರಾಳತೆ ಪ್ರಭಾವಿತವಾಗಿದೆ. GST ದರವನ್ನು 5%ಕ್ಕೆ ಕಡಿಮೆ ಮಾಡಿದರೆ ಶಾಲಾ ಬ್ಯಾಗ್‌ಗಳು ಹೆಚ್ಚು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತವೆ, ಇದರಿಂದ ಪ್ರವೇಶ ಹಕ್ಕಿನ ಶಿಕ್ಷಣಕ್ಕೆ ಸಹಾಯವಾಗುತ್ತದೆ. , ಸರ್ಕಾರವೇ ಶಾಲಾ ಶಿಕ್ಷಣ ಅಭಿಯಾನ ಮಾಡುತ್ತಿದೆ ಅದರಲ್ಲೂ 48 % ವಿದ್ಯಾರ್ಥಿಗಳು ಇದ್ದರೆ ಅದರಲ್ಲುಸರ್ಕರಿ ಮಕ್ಕಳು ಇದ್ದರೆ. NGO ಗಳು ಕೂಡ ಹಿಂದೆ ಮುಂದೆ ನೋಡುತ್ತಿದ್ದಾರೆ. ಗಾರ್ಮೆಂಟ್ಸ್ ಉದ್ಯಮ ಮತ್ತು ಬ್ಯಾಗ್ ಉದ್ಯಮ ಒಂದೇ ಮತ್ತೆ ಬ್ಯಾಗ್ ಉದ್ಯಮಕ್ಕೆ. ಯಾಕೆ ಇಸ್ಟೊಂದು GST .
ಬಹುಶಃ ಕೇಂದ್ರ ಸರ್ಕಾರ ಗಣನೆಗೆ ತಗೊಂಡಿಲ್ಲ ಅನಿಸುತ್ತೆ ದಯವಿಟ್ಟು ಕೇಂದ್ರ ಸರ್ಕಾರ ತಕ್ಷಣ 5% GST ಕಡಿಮೆ ಮಾಡಬೇಕೆಂದು ನಮ್ಮ ಬೇಡಿಕೆ. ಸುಮಾರು 150 ರಿಂದ 200 ಬ್ಯಾಗುಗಳ ಜನಸಾಮಾನ್ಯರು ಉಪಯೋಗಿಸುವ ಬ್ಯಾಗ್ ಗಳು ಜನರ ಮೇಲೆ ಬಾರಿ ದುಬಾರಿ ಉಂಟುಮಾಡುತ್ತದೆ ಎಂದು ಅವರ ಸಮಸ್ಯೆ ತಿಳಿಸಿದರು. ಪ್ರತಿಯೊಂದು ಜನ ಸಾಮಾನ್ಯರ ಮನೆಯಲ್ಲೂ ಸಾಮಾನ್ಯವಾಗಿ ಉಪಯೋಗಿಸುವ ಬ್ಯಾಗ್ ಗಳು ಸುಮಾರು 10 ಇರುತ್ತವೆ ಈ GST ಜನರಿಗೆ ಬಲು ದುಬಾರಿ ಆಗುತ್ತದೆ ಎಂದು ಸರ್ಕಾರ ಗಮನಿಸ ಬೇಕೆಂದು ರಮೇಶ್ ಡಿಮಾಂಡ್ ಮಾಡಿದರು
- ಶಾಲಾ ಬ್ಯಾಗ್‌ಗಳ ಮೇಲಿನ ಡಿಸ್ಟಿ ದರ ಪ್ರಸ್ತುತ 18% ಇದೆ.
- ಶಿಕ್ಷಣವನ್ನು ಸುಲಭಮಾಡಲು 5%ಕ್ಕೆ ಕಡಿಮೆ ಮಾಡುವಂತೆ ನಮ್ಮ ಮನವಿ.
- ಇದು ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರಿಣಾಮ ಬೀರುವದು.
- ದುಡಿತ ಶಿಕ್ಷಣವನ್ನು ಉತ್ತೇಜಿಸುವ ಸರ್ಕಾರದ ಉದ್ದೇಶವನ್ನು ಬೆಂಬಲಿಸುತ್ತದೆ ಎಂದರು,
ಅಧ್ಯಕ್ಷರು (ಕೆ. ರಾಮೇಶ್ ಭಾಸ್ಕರ್)
, ದೀಪ್ ಕುಮಾರ್ ನಿಚಾನ ಮುಂತಾದವರು ಉಪಸ್ಥಿತರಿದ್ದರು. ವರದಿ. ಮಂಜುಳಾ ರೆಡ್ಡಿ.



