ಸಂವಿಧಾನ ಬದಲಾಯಿಸಲು ನಿರ್ಧರಿಸಿರುವ ಬಿಜೆಪಿ/ಜನತಾದಳ/ಎನ್.ಡಿ.ಎ.ಸೋಲಿಸಿ – ಡಿ ಎಸ್ ಎಸ್. ಚೆನ್ನ ಕ್ರಿಷ್ಣಪ್ಪ
ಸಂವಿಧಾನ ಬದಲಾಯಿಸಲು ನಿರ್ಧರಿಸಿರುವ ಬಿಜೆಪಿ/ಜನತಾದಳ/ಎನ್.ಡಿ.ಎ. ಸೋಲಿಸಿ – ಡಿ ಎಸ್ ಎಸ್. ಚೆನ್ನ ಕ್ರಿಷ್ಣಪ್ಪ
ಬೆಂಗಳೂರು. ಡಾ.ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನವನ್ನು ಬದಲಾಯಿಸಲು ನಿರ್ಧರಿಸಿರುವ ಬಿಜೆಪಿ, ಜನತಾದಳ, ಆರ್ ವಿಚಲನವಳಿ) ಒಳಗೊಂಡ ಬಗ್ಗೆ ಡಿ ರಾಜಕೀಯ ರಂಗವು ಮಾನ್ಯ ಪ್ರಧಾನಿ ನರೇಂದ್ರಮೋದಿಯವರ ಸಾರಥ್ಯದಲ್ಲಿ ಚುನಾವಣಾ ಪ್ರಚಾರ ಹಮ್ಮಿಕೊಳ್ಳಲಾಗಿದೆ ಅಂದರೆ ಜಾತಿ, ಅಸಮಾನತೆ, ತೋದಕ ವರ್ಣಾಶ್ರಮ ಮತ್ತು ಮನುಸ್ಮೃತಿಯನ್ನು ಪುಃನ ವಾಪಸ್ಸು ತರುವ ಷಡ್ಯಂತ್ರವನ್ನು ಆರ್.ಎಸ್.ಎಸ್ , ಬಿಜೆಪಿ ಮತ್ತು ಜನತಾದಳ ಕ್ಕೆ ಮತ ನೀಡ ಬೇಡಿ ಎಂದು ಚೆನ್ನಕ್ರಿಷ್ಣಪ್ಪ ನವರು ರಾಜ್ಯದ ಜನತೆಗೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರೆ ನೀಡಿದರು.
ಬಿಜೆಪಿ , ಜನತಾದಳ ಮೈತ್ರಿಯು ಸುಳ್ಳು ಭರವಸೆಗಳೇ ತುಂಬಿರುವ ಪ್ರಣಾಳಿಕೆ ‘ಸಂಕಲ್ಪ ಪತ್ರ ಹೊರ ತಂದು ಲೋಕಸಭೆ ರಾಜ್ಯಸಭೆಗಳಲ್ಲಿ ಬಹುಮತ ಸಾಧಿಸಿ ಸಂವಿಧಾನವನ್ನು ಬದಲಾಯಿಸುವ ಗುಪ್ತಗಾರಿಯನ್ನು ಎನ್.ಡಿ.ಎ. ಹೊದಿದೆ. ಎಂದು ರಾಜ ಗೊಪಾಲ್ ಆರೊಪಿಸಿದರು. ಕಾಂಗ್ರೆಸ್ ಪಕ್ಷವು ರಾಹುಲ್‌ಗಾಂಧಿ,ಮಲ್ಲಿಕಾರ್ಮನಖರ್ಗೆ,ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇವರುಗಳ ನೇತೃತ್ವದಲ್ಲಿ ಸಂವಿಧಾನವನ್ನು ಸಂಪತ್ತಿನ ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದಾಗಿ ಘೋಷಿಸಿ ಜೊತೆಗೆ ಎಲ್ಲಾ ಜಾತಿ ಧರ್ಮಗಳ ವ್ಯಕ್ತಿಗಳ ಜನಗಣತಿ ಮತ್ತು ಸಾಮಾಜಕ ಆಭಿಕ ಮತ್ತೆ ರೂ ಬಹುಜನರಿಗೆ ಶೇ.50 ಮೀರಿ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ.ಕೇಂದ್ರ ಬಜೆಟ್‌ನಲ್ಲಿ SCSP & TSP ಕಾಯ್ದೆಯು ಮಾಡು, ಸಾಮಾ 1.ಯುವ ನ್ಯಾಯ, 2. ರೈತ ನ್ಯಾಯ, ಮಹಿಳಾ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆಯ ನ್ಯಾಯಗಳ ಭರವಸೆಗಳನ್ನೊಳಗೊಂಡ ನ್ಯಾಯಪತ್ರ ಪ್ರಾವಾ ಹಾಗ ಅಸಮಾನತೆಯನ್ನು ನಿವಾರಿಸುವ ಘೋಷಣೆ ಮಾಡಲಾಗಿದೆ. ಜೊತೆಗೆ 25 ಹೊಸ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ . ಘೋಷಿಸಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಸರ್ಕಾರವೆಂಬ ನಂಬಿಕೆ, ವಿಶ್ವಾಸವನ್ನು ಜನರಲ್ಲಿ ಸಾದಿಸಿದೆ ಎಂದರು. ಎನ್.ಡಿ.ಎ ಸರ್ಕಾರವು ಅಧಿಕಾರಕ್ಕೆ ಬಂದು ಮುಂದೆ ಪ್ರಸ್ತುತ ಭರವಸೆಗಳನ್ನು ಈಡೇರಿಸುವುದಿಲ್ಲ ಎನ್ನುವ ನಂಬಿಕೆಗಳನ್ನು ಜನದಲ್ಲಿ ಮೂಡಿಸಿದೆ ಈ ಹಿನ್ನೆಲೆಯಲ್ಲಿ ಸಂವಿಧಾನ ಕ್ಕೆ ಪ್ರಜಾಪ್ರಭುತ್ವ ಕ್ಕೆ ದೇಶದ ಸುಬದ್ರತೆಗೆ ದಕ್ಕೆ ತರುವ ಪಕ್ಷ ನಮಗೇಕೆ ಎಂದರು . ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಜೆಡಿಎಸ್ ದಲಿತರಿಗೆ ಧಾರ್ಮಿಕ ಅಲ್ಪಾಸಂಖ್ಯಾತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ನಂಬಿಕೆ ದ್ರೋಹ ಎಸಗಿದೆ. ಆದುದರಿಂದ ಬಿಜೆಪಿ ಜೆಡಿಎಸ್ ಅ ಅಭ್ಯರ್ಥಿ ಗಳುನ್ನು ಈ ಬಾರಿ ಸೋಲಿಸಬೇಕೆಂದು ಜನತೆಯಲ್ಲಿ ವಿನಂತಿ ಮಾಡಿಕೊಳ್ಳುತಿದ್ದೀವೆಂದು ಚೆನ್ನಕ್ರಿಷ್ಣಪ್ಪನವರು ತಿಳಿಸಿದರು. ವರದಿ . ಮಂಜುಳಾ ರೆಡ್ಡಿ.



