ಸುದ್ಧಿ
ದಿನಾಂಕ : 29.06.2025 ರಂದು ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟ ದಲ್ಲಿ ತಾಲೂಕು ಪದಾಧಿಕಾರಿಗಳ ಆಯ್ಕೆ

ಬಾಗಲಕೋಟ : ಬಾಗಲಕೋಟ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಭೆ ನವನಗರ ಬಾಗಲಕೋಟ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟ ದಲ್ಲಿ ದಿನಾಂಕ : 29.06.2025 ರಂದು ತಾಲೂಕು ಪದಾಧಿಕಾರಿಗಳ ನ್ನೂ ಆಯ್ಕೆ ಮಾಡಲಾಯಿತು ಜಿಲ್ಲಾಧ್ಯಕ್ಷರು ಆದ ಗಣಪತಿ ಭೋವಿ ರವರ ಅಧ್ಯಕ್ಷತೆ ಜರುಗಿತು.




