ಸಂಪಾದಕೀಯ
ಪರಮ ಗುರು ಪತ್ತಿನ ಸಹಕಾರಿ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ.

ಪರಮ ಗುರು ಪತ್ತಿನ ಸಹಕಾರಿ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ
ತುರವಿಹಾಳ: ಪಟ್ಟಣದ ಪರಮ ಗುರು ಪತ್ತಿನ ಸಹಕಾರಿ ಸಂಘದ ನೂತನ ಕ್ಯಾಲೆಂಡರ್ ಬ್ಯಾಂಕಿನ ಅಧ್ಯಕ್ಷರಾದ ಚನ್ನಬಸವ ದೇಸಾಯಿ ಉಪಾಧ್ಯಕ್ಷರಾದ ಕನಕರಾಯ ಆನೆಗುಂದಿ ನಿರ್ದೇಶಕರಾದ ವಿರೂಪಾಕ್ಷಪ್ಪ ಗಚ್ಚಿನ ಮನೆ ದೀಪಕ್ ನಡುವಿನಮನೆ ಬಿಡುಗಡೆ ಮಾಡಿದರು
ನಂತರ ಮಾತನಾಡಿದ ಅಧ್ಯಕ್ಷ ಚನ್ನಬಸವ ದೇಸಾಯಿ ನಮ್ಮ ಪರಮ ಗುರು ಪತ್ತಿನ ಸಹಕಾರಿ ಸಂಘವು ಪ್ರಾರಂಭಗೊಂಡು ಇಂದಿಗೆ ಒಂದು ವರ್ಷವಾಯಿತು ಮತ್ತು ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿರುವುದಕ್ಕೆ ಸಂತೋಷವಾಗುತ್ತಿದೆ ಹೊಸ ವರ್ಷವೂ ಸರ್ವರಿಗೂ ಒಳ್ಳೆಯ ಜೀವನ ತರಲಿ ಹಾಗೂ ಎಲ್ಲರ ಬಾಳಿನಲ್ಲಿ ಸಮೃದ್ಧಿ ಹೊಸ ಆಲೋಚನೆ ನೀಡಲಿ ಎಂದರು..
ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಗಳಾದ ಶಂಬನಗೌಡ ಪಿ ರಮೇಶ್ ಶೇಖರ್ ಗೌಡ ಆಗಲ್ದಾಳ ಶಿವುಕುಮಾರ್ ಭಾಗವಹಿಸಿದ್ದರು.
ವರದಿಗಾರರು-ವಿಜಯಕುಮಾರ್ ಹಿರೇಮಠ. ತುರುವಿಹಾಳ



