ಸುದ್ಧಿ

ಬಲಶೆಟ್ಟಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ 78ನೆಯ ಸ್ವಾತಂತ್ರ್ಯೋತ್ಸವ ಅದ್ದೂರಿಯಾಗಿ ಆಚರಣೆ

ಹುಣಸಗಿ ತಾಲೂಕು ಬಲಶೆಟ್ಟಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ 78ನೆಯ ಸ್ವಾತಂತ್ರ್ಯೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯದ ವೀರ ಯೋಧರು ಸ್ವಾತಂತ್ರ್ಯ ಹೋರಾಟಕ್ಕೆ ಪ್ರಾಣ ತ್ಯಾಗ ಮಾಡಿದಂತ ಮಹನೀಯರನ್ನು ಸ್ಮರಿಸುತ್ತಾ 78ನೆಯ ಸ್ವಾತಂತ್ರ್ಯ ದಿನದಂದು ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ನೀಲಮ್ಮ ನಾಗರ ಬೆಟ್ಟ, ಹಾಗೂ ಅತಿಥಿ ಶಿಕ್ಷಕರು ಅಶೋಕ ಸಜ್ಜನ್, ಬಸವರಾಜಪ್ಪ ಗೌಡ, ಸಾಹೇಬಗೌಡ, ಮಹಾಂತೇಶ್, ವಿಜಯರೆಡ್ಡಿ, ಭದ್ರಪ್ಪ, ಬಸವರಾಜ್ ಬಸನಗೌಡ ಹಾಗೂ ಗ್ರಾಮದ ಹಿರಿಯರು ಮಕ್ಕಳು ಶಿಕ್ಷಕರು ಗ್ರಾಮಸ್ಥರು ಸೇರಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು,

Oplus_0

Related Articles

Leave a Reply

Your email address will not be published. Required fields are marked *

Back to top button