ಸಂಪಾದಕೀಯ
ಬೊಮ್ಮನ ಗುಡ್ಡ ಗ್ರಾಮದ ಹಿಂದು ಬಾಯ್ಸ್ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ.

ಇಂದು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕು ಬೊಮ್ಮನ ಗುಡ್ಡ ಗ್ರಾಮದ ಹಿಂದು ಬಾಯ್ಸ್ ವತಿಯಿಂದ ಶ್ರೀ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಮಾಡಲಾಯಿತು
ಇದೇ ಸಂದರ್ಭದಲ್ಲಿ ಬೊಮ್ಮನ ಗುಡ್ಡದ ಗ್ರಾಮಸ್ಥರು ಹಾಗೂ ಯುವಕರಾದ. ಅಂಬರೀಶ್ ಮರ್ಲಬಾವಿ ಶಿವಕುಮಾರ್ ಬಡಿಗೇರ್ ಸದಾನಂದ ಜಾಲಹಳ್ಳಿ ವೀರಭದ್ರ ಕುಂಬಾರ ಶಿವು ವಾಲಿಕಾರ್ ಮಾರುತಿ ಚಿಂಚೋಡಿ ಬಸವರಾಜ್ ಶಿರೋಳ ಶ್ರೀ ಎಲ್ಲಮ್ಮ ದೇವಿ ಸಾಬಣ್ಣ ಶಿಪ್ಪುರ್ ಅಂಬರೀಷ್ ಮಾಲಿಪಾಟೀಲ್ ಶರಣಬಸವ ಐನಪುರ್ ಮಲ್ಲು ಅಂಬಿಗರ ಕಾರ್ಯಕ್ರಮದಲ್ಲಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು




