ಸುದ್ಧಿ

ಶ್ರೀ ಶಿವಂ ಗುರೂಜಿ ಅವರ ಶರನ್ನವರಾತ್ರಿ ದುರ್ಗಾ ಪೂಜಾ ಅನುಷ್ಠಾನ ಕ್ರಮವನ್ನು.

ಶ್ರೀ ಶಿವಂ ಗುರೂಜಿ ಅವರ ಹತ್ತಿರ ಶರನ್ನವರಾತ್ರಿ ದುರ್ಗಾ ಪೂಜಾ ಅನುಷ್ಠಾನ ಕ್ರಮವನ್ನು ಕ್ರಮಬದ್ಧವಾಗಿ ವೈದಿಕ ಮತ್ತು ಶಾಸ್ತ್ರೋಕ್ತವಾಗಿ ಕಲಿಯಿರಿ

ಗುರುಜಿಯವರ ಬಳಿ ನೀವು ಈ ಕೆಳಕಂಡ ವಿಷಯಗಳನ್ನು ಕಲಿಯಬಹುದು .
10 ದಿನಗಳ ನವರಾತ್ರಿ ಪೂಜೆಯಲ್ಲಿ

  1. ಮೊದಲನೆಯ ದಿನ ಶೈಲ ಪುತ್ರಿ ಪೂಜಾ ಮಂತ್ರ ಕಲಶ ಸ್ಥಾಪನ ವಿಧಾನ ಹಾಗೂ ಅಖಂಡ ದೀಪ ಸ್ಥಾಪನೆ ಶಂಕಪೂಜೆ ಸಹಿತವಾಗಿ ಶೈಲ ಪುತ್ರಿಯ ಇತಿಹಾಸ ಮತ್ತು ಪುರಾಣಗಳ ಉಲ್ಲೇಖ .
  2. ಎರಡನೆಯ ದಿನ ಬ್ರಹ್ಮಚಾರಿಣಿ ಪೂಜೆಯ ಕಲಶ ಸ್ಥಾಪನ ಕ್ರಮಗಳು ಪೂಜಾ ಮಂತ್ರಗಳು ಹಾಗೂ ಮೂಲ ಮಂತ್ರ ಬ್ರಹ್ಮಚಾರಣಿಯ ಅವತಾರ ಹೇಗೆ ಆಯಿತು.
  3. ಅನಂತರ ಮೂರನೆಯ ದಿನ ಚಂದ್ರಘಂಟ  ದೇವಿಯ ಪೂಜೆಯ ಕ್ರಮಗಳು ಮೂಲ ಮಂತ್ರ ಕಳಶ ಸ್ಥಾಪನ ವಿಧಿ ವಿಧಾನಗಳು
  4. ನಾಲ್ಕನೆಯ ದಿನ ಕೂಷ್ಮಾಂಡ ದೇವಿಗೆ ಸಂಬಂಧಿಸಿದ ಪೂಜಾ ಮಂತ್ರ ವಿಧಿ ವಿಧಾನಗಳು ಕೂಷ್ಮಾಂಡ ಎನ್ನುವ  ಹೆಸರು ಹೇಗೆ ಬಂತು ಪುರಾಣಗಳ ಉಲ್ಲೇಖ
  5. ಐದನೆಯ ದಿನ ಸ್ಕಂದಮಾತೆಯ ಪೂಜಾ ವಿಧಿ ವಿಧಾನಗಳು ಮತ್ತು ಮೂಲ ಮಂತ್ರ ಅರ್ಚನೆ ಮತ್ತು ಅನುಷ್ಠಾನ ಕ್ರಮಗಳು ಸ್ಕಂದಮಾತೆಯ ಅವತಾರದ ಪುರಾಣ ಸಾಕ್ಷಿಗಳು
  6. ಆರನೆಯ ದಿನ ಸರಸ್ವತಿ ದೇವಿಯ ಪೂಜೆ ಕಲಶಸ್ಥಾಪನ ಕ್ರಮಗಳು ಮಂತ್ರ ಪೂಜಾ ವಿಧಿ ವಿಧಾನಗಳು ಮತ್ತು ಸರಸ್ವತಿ ಪೂಜೆಯ ಫಲಗಳು ಏನು.
  7. ಏಳನೆಯ ದಿನ ಕಾಳರಾತ್ರಿ ದೇವಿಯನ್ನು ಪೂಜಿಸುವಂತಹ ವಿಧಿ ವಿಧಾನ ಕಲಶ ಸ್ಥಾಪನೆ ಮಂತ್ರ ಕ್ರಮಗಳು. ಮತ್ತು ಪುರಾಣಗಳ ಉಲ್ಲೇಖ ಹಾಗೂ ಪೂಜಾ ಫಲಗಳು
  8. ಎಂಟನೆಯ ದಿನ ಮಹಾಗೋರಿ ಪೂಜೆ ಮತ್ತು ಕಳಶ ಸ್ಥಾಪನ ವಿಧಿ ವಿಧಾನಗಳು ಮಂತ್ರಗಳು . ಹಾಗೂ ಪೂಜಾ ಫಲಗಳು
  9. 9ನೇ ದಿನ ಸಿದ್ದಿದಾತ್ರಿ ದೇವತೆಯ ಆವಾಹನ ಪೂಜಾ ಮಂತ್ರಗಳು ಕ್ರಮಗಳನ್ನು ತಿಳಿಯಬಹುದು.
  10. 10ನೇ ದಿನ ವಿಜಯದಶಮಿ. ವಿಜಯದಶಮಿಯ ಆಚರಣೆ ಕ್ರಮಗಳು ಮತ್ತು ಅದರ ಮಹತ್ವ.

ಹಾಗೂ , ಕುಮಾರಿ ಪೂಜೆ, ಆಯುಧ ಪೂಜೆ, ಬನ್ನಿ ವೃಕ್ಷ ಪೂಜೆ. ಮುಕ್ತಾಯಹಂತಗಳು ಹಾಗೂ ಕಲಶ ವಿಸರ್ಜನೆಯ ಕ್ರಮಗಳು

ಇನ್ನು ಇತ್ಯಾದಿ ನವರಾತ್ರಿಯ ಆಚರಣೆಯ ಎಲ್ಲಾ ಸಂಪೂರ್ಣ ವಿಷಯಗಳನ್ನು ಶಾಸ್ತ್ರೋಕ್ತವಾಗಿ ವೈದಿಕದ ಕ್ರಮಗಳಲ್ಲಿ ಮಂತ್ರಗಳನ್ನು ತಿಳಿಯುತ್ತಾ ಆಚರಣೆಯನ್ನು ಕಲಿಯಬಹುದು.

ಶರನ್ನವರಾತ್ರಿ ಆಚರಣೆಯ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಈ ಕೆಳಗಿನ ಲಿಂಕ್‌ ಓಪನ್‌ ಮಾಡಿ Application form fill ಮಾಡಿ ಕಳುಹಿಸಿ

https://forms.gle/XJ4HJztiv3dZeM8z7

Related Articles

Leave a Reply

Your email address will not be published. Required fields are marked *

Back to top button