AMD is Advanced Micro Device india ಕಂಪನಿ ವತಿಯಿಂದ ಅಗಸ್ತ್ಯ ಸಹಾಯ ದೊಂದಿಗೆ ಯಲಹಂಕ ಬಿ. ಇ. ಓ ಶಾಲೆ ಅದ್ದೂರಿಯಾಗಿ ಜರುಗಿದ ಬೃಹತ್ ವಿಜ್ಞಾನ ಮೇಳ.

AMD is Advanced Micro Device india ಕಂಪನಿ ವತಿಯಿಂದ ಅಗಸ್ತ್ಯ ಸಹಾಯ ದೊಂದಿಗೆ ಯಲಹಂಕ ಬಿ. ಇ. ಓ ಶಾಲೆ ಅದ್ದೂರಿಯಾಗಿ ಜರುಗಿದ ಬೃಹತ್ ವಿಜ್ಞಾನ ಮೇಳ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ದೃಷ್ಟಿಯಿಂದ ಜರುಗಿದ ಈ ವಿಜ್ಞಾನ ಮೇಳವನ್ನು
ಋತುಜ ಎಸ್ ದೇವರು ಸೈಟ್ ಸಿ. ಸ್. ಆರ್. ರೆಪ್ರೆಸೆಂಟಿವ್ ಬೆಂಗಳೂರು AMD india private limited ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಯಲಹಂಕ ಶಿಕ್ಷಕರ ಸಂಘದ ಅಧ್ಯಕ್ಷರು, ರಾಮಾಂಜಿನಪ್ಪನವರು ಮುಖ್ಯ ಶಿಕ್ಷಕರು& ಶಿಕ್ಷಕರು ಭಾಗವಹಿಸಿದ್ದರು ಈ ಒಂದು ವಿಜ್ಞಾನ ಮೇಳ ದಲ್ಲಿ ನೂರಕ್ಕೂ ಹೆಚ್ಚು ಮಾದರಿಗಳನ್ನು ಮತ್ತು 10 ವಿಶಿಷ್ಟವಾದ ಕಾರ್ನರ್ ಗಳನ್ನು ಮಾಡಲಾಗಿತ್ತು ರಾಸಾಯನಿಕ, ಆಯುರ್ವೇದಿಕ್ ಗಿಡಮೂಲಿಕೆ, ಸಿರಿಧಾನ್ಯಗಳ ಅರಿವು, ಕಡಿಮೆ ವೆಚ್ಚದ ಮಾದರಿಗಳು, ಆಹಾರ ಕಲಬೆರಿಕೆ, ಚಟುವಟಿಕೆ ಆಧಾರಿತ ಮಾದರಿಗಳ ತಯಾರಿ ಇನ್ನು ಮುಂತಾದ ಕಾರ್ ನರಗಳನ್ನು ಮಾಡಲಾಗಿತ್ತು ಈ ದಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು ಮಕ್ಕಳಲ್ಲಿ ಕುತೂಹಲ ಆಸಕ್ತಿ ಮತ್ತು ನಾಯಕತ್ವವನ್ನು ಬೆಳೆಸುವಲ್ಲಿ ಈ ಒಂದು ಮೇಳ ಸಹಕಾರಿಯಾಗಿದೆ




