ಸಂಪಾದಕೀಯ
ಜೆಡಿಎಸ್ ಪಕ್ಷದ ರಾಜ್ಯ ಕಾರ್‍ಯದರ್ಶಿಯಾಗಿ ರಾಕೇಶ್ ಡಿಸೋಜ ನೇಮಕ.
ಜೆಡಿಎಸ್ ಪಕ್ಷದ ರಾಜ್ಯ ಕಾರ್‍ಯದರ್ಶಿಯಾಗಿ
ರಾಕೇಶ್ ಡಿಸೋಜ ಅವರನ್ನು ನೇಮಕ ಮಾಡಿ ರಾಜ್ಯ ಜೆಡಿಎಸ್ ಅಧ್ಯಕ್ಷರು ಮತ್ತು ಕೇಂದ್ರ ಕೈಗಾರಿಕಾ ಸಚಿವರಾದ ಕುಮಾರಸ್ವಾಮಿಯವರಿಂದ ಆದೇಶ .
ಶಿವಮೊಗ್ಗ/ ಬೆಂಗಳೂರು :– ನಗರದ ಜೆಡಿಎಸ್ ಮುಖಂಡರಾದ ಅಲ್ಫೋನ್ಸ್ ರಾಕೇಶ್ ಡಿಸೋಜ ಇವರನ್ನು ಜಾತ್ಯತೀತ ಜನತಾದಳ ರಾಜ್ಯ ಘಟಕದ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನೇಮಿಸಿ ಆದೇಶಿಸಿದ್ದಾರೆ. ರಾಕೇಶ್ ಡಿಸೋಜರವರು ಶಿವಮೊಗ್ಗದವರಾಗಿದ್ದು ಹಿರಿಯ ಪತ್ರಕರ್ತರಾಗಿಯೂ ಶಿವಮೊಗ್ಗದಿಂದಾ ಪ್ರಕಟವಾಗುವ ಹೊಸ ನಾವಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ವರದಿ.ಲಿಯೋಅರೋಜ. 9448137473. 9880123040.



