ಸುದ್ಧಿ

ಸಂಸದರು ಶ್ರೀ ಜಿ. ಕುಮಾರನಾಯಕ ಅವರ ನೇತೃತ್ವದಲ್ಲಿ ಜರುಗಿದ ಕವಿತಾಳ ಪಟ್ಟಣ ಪಂಚಾಯತ ಚುನಾವಣೆ – ಕಾಂಗ್ರೆಸ್ ಗೆಲುವು

ಕವಿತಾಳ ಪಟ್ಟಣ ಪಂಚಾಯತ ಚುನಾವಣೆ – ಕಾಂಗ್ರೆಸ್ ಗೆಲುವು

ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಖಾಸೀಂ ಬೀ ಗಂ/ಚಾಂದ್ ಪಾಷ
ಉಪಾಧ್ಯಕ್ಷರಾಗಿ ಎಲೀಜಾ ಗಂ/ಓವಣ್ಣ ಆಯ್ಕೆ

ಸಂಸದರಾದ ಜಿ ಕುಮಾರ ನಾಯಕ ಹಾಗೂ ಶಾಸಕರಾದ ಜಿ ಹಂಪಯ್ಯ ನಾಯಕ್ ಸಾಹುಕಾರರಿಗೆ ಸನ್ಮಾನಿಸಿ
ಸಂಭ್ರಮಾಚರಣೆ.

ಇಂದು ಕವಿತಾಳ ಪಟ್ಟಣದ ಪಟ್ಟಣ-ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಖಾಸೀಂ ಬೀ ಹಾಗೂ ಉಪಾಧ್ಯಕ್ಷರಾಗಿ ಎಲೀಜಾರವರು ಗೆಲುವು ಸಾಧಿಸಿದ ಹಿನ್ನೆಲೆ ಶಾಸಕರಾದ ಹಂಪಯ್ಯ ಜಿ ನಾಯಕ್ ಹಾಗೂ ಸಂಸದರಾದ ಜಿ ಕುಮಾರ ನಾಯಕ ಅವರನ್ನು ಸನ್ಮಾನಿಸಿ ಅಭಿನಂದಿಸಿದರು

ಈ ಸಂದರ್ಭದಲ್ಲಿ ಕವಿತಾಳ ಪಟ್ಟಣ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು…

Related Articles

Leave a Reply

Your email address will not be published. Required fields are marked *

Back to top button