“ಅಪಾರ ಕೌಶಲ್ಯಗಳು , ಅಪಾರ ಯಶಸ್ಸು” ಬೆಂಗಳೂರು

“ಅಪಾರ ಕೌಶಲ್ಯಗಳು , ಅಪಾರ ಯಶಸ್ಸು”
BALC ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ & ಕಮ್ಯುನಿಕೇಶನ್ಸ್ ನಿಂದ ಎಸ್ಸೆ ಲ್ಸಿ,ಪಿಯುಸಿ ವಿದ್ಯಾರ್ಥಿಗಳಿಗೆ SAT ಪ್ರಕಟಣೆ ಉಚಿತ ವೃತ್ತಿ ಮಾರ್ಗದರ್ಶಿಕೆ ವಿತರಣೆ
ಬೆಂಗಳೂರು. ಅಪಾರ ಕೌಶಲ್ಯಗಳು , ಅಪಾರ ಯಶಸ್ಸು”
BALC ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ & ಕಮ್ಯುನಿಕೇಶನ್ಸ್ ನಿಂದ ಎಸ್ಸೆ ಲ್ಸಿ,ಪಿಯುಸಿ ವಿದ್ಯಾರ್ಥಿಗಳಿಗೆ SAT ಪ್ರಕಟಣೆ ಉಚಿತ ವೃತ್ತಿ ಮಾರ್ಗದರ್ಶಿಕೆ ವಿತರಣೆಎಂದು ಇಂದು ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಶ್ರೀ ನಟರಾಜ್ ಗೌಡ.AN ಮಾತನಾಡಿದರು
ಎಸ್ಎಸ್.ಎಲ್.ಸಿ ತಾ:05-04-2026& ಪೀಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ತಾ:22-03-2026 ಈ ದಿನಾಂಕಗಳಲ್ಲಿ ಕನ್ನಡ ಅಥವಾ ಇಂಗ್ಲೀಷ್ ಭಾಷೆ ಆಯ್ಕೆ ಮಾಡಿಕೊಂಡು ಸ್ಕಾಲರ್ಶಿಪ್ ಆಪ್ಟಿಟ್ಯೂಡ್ ಟೆಸ್ಟ್ SAT ಅನ್ನು ಬರೆದು ಅದೇ ದಿನ ಫಲಿತಾಂಶ ಪಡೆದು 1ವರ್ಷದ ಕೌಶಲ್ಯಾಭಿವೃದ್ಧಿ ಕೋರ್ಸ್ ಗೆ ಆಯ್ಕೆ ಆಗಬಹು ದು ಮತ್ತು ಉಚಿತ”ವೃತ್ತಿ ಮಾರ್ಗದರ್ಶನ “ವೃತ್ತಿ ಮತ್ತು ಶಿಕ್ಷಣದ ಅವಕಾಶಗಳು” OR “Career & Education”ಪುಸ್ತಕ”ವಿತರಣೆ ಮಾಡಲಾಗುತ್ತಿದ್ದು ತಮ್ಮಗಳ ಶಾಲೆ,ಕಾಲೇಜಿನ ಐ.ಡಿ ಚೀಟಿ ತೋರಿಸಿ, ಬೆಂಗಳೂರಿನ 13 ಶಾಖೆಗಳಲ್ಲಿ or ಹುಣಸೂರು ಚನ್ನರಾ ಯಪಟ್ಟಣ, ರತ್ನಪುರಿ ಅಲ್ಲಿ ಪಡೆದುಕೊಳ್ಳಿ ರಿ” ಎಂದು BALCನ ಎಂ.ಡಿ ಶ್ರೀ ನಟರಾಜ್ ಗೌಡ.A.N ಮಾಧ್ಯಮ ಸಮ್ಮುಖ; ಪದಾಧಿಕಾರಿಗಳ ಜೊತೆ, ವಿವರಿಸಿದ್ದಾರೆ.
“ಬೇರೆ ಸಂಸ್ಥೆಗಳಿಗೆ, ಹೋಲಿಕೆ ಮಾಡಿದರೂ ಫೀಸ್ ಶೇ:75% ಬಾಲ್ಕ್ ನಲ್ಲಿ ಕಡಿಮೆ ಇದ್ದು, ವಿಧ್ಯಾರ್ಥಿಗ ಳಿಗೆ A.I, M.L, ಅನೇಕ ಟೆಕ್ ಕೋರ್ಸ್ ನಲ್ಲಿ ಉಜ್ವಲ ಭವಿಷ್ಯದ ಸಹಾಯಕ್ಕೆ & ಬೆಂಗಳೂರಿನ ಗುಣಮಟ್ಟವೆ ಇಡೀ ರಾಜ್ಯದಾದ್ಯಂತ ದೊರೆಯುವ ಮಹದವಕಾಶವಾಗಿದೆ” ಎಂದರು
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:-ಕಾಲ್ಸೆಂಟರ್ ಫೋ#8884498884 / ವೆಬ್ ವಿಳಾಸ www.balcdigiskills.co
ಶ್ರೀಗಂಧದ ಕಾವಲ್, 2ನೆ ಮೇನ್, ಅನ್ನ ಪೂರ್ಣೇಶ್ವರಿ ನಗರ, ಬೆಂಗಳೂರು-91 “ಕೌಶಲ್ಯಭಿವೃದ್ಧಿ ಹಾಗೂ ಉದ್ಯೋಗ ಮಾರ್ಗ ದರ್ಶನ ಸಂಸ್ಥೆ”balc ಸಂಪರ್ಕಿಸಿರಿ ಎಂದು ತಿಳಿಸಿದರು. ವರದಿ. ಮಂಜುಳಾ ರೆಡ್ಡಿ.



