ಕಲ್ಬುರ್ಗಿ ಮಾಜಿ ಲೋಕಸಭಾ ಸದಸ್ಯರಾದ ಬಸವರಾಜ್ ಪಾಟೀಲ್ ಸೇಡಂ. ರವರ ಶ್ಲಾಘನೀಯ ಕಾರ್ಯ. ಶಿವರಾಜ್ ಪಾಟೀಲ್ ಕಲಬುರ್ಗಿ

ಕಲ್ಬುರ್ಗಿ ಮಾಜಿ ಲೋಕಸಭಾ ಸದಸ್ಯರಾದ ಬಸವರಾಜ್ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಲ್ಬುರ್ಗಿ ಹಸಿವು ಮುಕ್ತ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಇನ್ನರ್ ವೀಲ್ ಕ್ಲಬ್ಬಿನಿಂದ ಮಹಾಂತ ಜ್ಯೋತಿ ಪ್ರತಿಷ್ಠಾನಕ್ಕೆ ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿ ಮೂರು ಪಾಕೆಟ್ ಅಕ್ಕಿ ಒಂದು ಪಾಕೆಟ್ ತೊಗರಿ ಬೇಳೆ ಮತ್ತು ಎರಡು ಕಾರ್ಟೂನ್ ಎಣ್ಣೆ ಡಬ್ಬಿಗಳನ್ನು ಸುಮಾರು 10 ಸಾವಿರ ರೂಪಾಯಿ ಬೆಲೆಬಾಳುವ ಆಹಾರ ಸಾಮಗ್ರಿಗಳನ್ನು ನೀಡಿದ್ದಾರೆ ಈ ಕಾರ್ಯವನ್ನು ಸುರಾಗಿಸಿದ ಬಸವರಾಜ್ ಪಾಟೀಲ್ ಸೇಡಂ ಅವರು ಈ ಯೋಜನೆಯ ಯಶಸ್ವಿಗೆ ಸಹಕಾರ ನೀಡಿದ ಇನ್ನರ್ವೀಲ್ ಕ್ಲಬ್ಬಿನ ಎಲ್ಲ ಸದಸ್ಯರಿಗೆ ಅಭಿನಂದಿಸಿದ್ದಾರೆ ಮತ್ತು ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕಲ್ಯಾಣೇಶ್ವರಿ ಚಕ್ಕಿ ಕಾರ್ಯದರ್ಶಿಗಳಾದ ಶಿವಲೀಲಾ ಮನಮಿ ಖಜಾಂಚಿಗಳಾದ ಚೆನ್ನಮ್ಮ ಯಾತಗಲ್ ಸದಸ್ಯರಾದ ಸವಿತಾ ನಾಸಿ ಸಂಗೀತ ಕಟ್ಟಿಮನಿ ಶಾಂತ ವಾಲಿ ಪ್ರೀತಿ ಅಕ್ಕೋಣಿ ಮಹಾದೇವಿ ಪಾಟೀಲ ಆಲಗೂಡು ಹಾಗೂ ಸವಿತಾ ಜಗತಿ ಉಪಸ್ಥಿತರಿದ್ದರು





