ಸುದ್ಧಿ
ಪಿಎಂಶ್ರೀ ಕೆ ಪಿ ಎಸ್ ಹೆಬ್ಬಾಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ. ಬೆಂಗಳೂರು

: ಅಗಸ್ತ್ಯ ಸಂಸ್ಥೆ ಮತ್ತು ಸ್ಯಾಮ್ಸಂಗ್ ಸೈನ್ಸ್ ಸೆಂಟರ್ ಮತ್ತು ಇನ್ನೋವೇಶನ್ ಹಬ್ ಹೆಬ್ಬಾಳ ವತಿಯಿಂದ ಪಿಎಂಶ್ರೀ ಕೆ ಪಿ ಎಸ್ ಹೆಬ್ಬಾಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮಕ್ಕಳು ಹಾಗೂ ಶಾಲೆಯ ಶಿಕ್ಷಕರು ಸೇರಿಕೊಂಡು ಜಾತ ಹೋಗುವ ಮೂಲಕ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡಲಾಯಿತು. ಅಂಗಡಿಗಳು, ಶಾಲೆಯ ಸುತ್ತಮುತ್ತಲಿನ ಮನೆಗಳಿಗೆ ಹಾಗೂ ಪೋಷಕರಿಗೆ ಸಸಿಗಳನ್ನು ನೀಡುವ ಮುಖಾಂತರ ಪರಿಸರದ ಕಾಳಜಿಯ ಬಗ್ಗೆ ಹೆಚ್ಚು ಜಾಗೃತಿಯನ್ನು ಮೂಡಿಸಲಾಯಿತು ಹಾಗೂ ಶಾಲೆಯಲ್ಲಿ ಶಿಕ್ಷಕರು ಎಲ್ಲಾ ಸೇರಿಕೊಂಡು ಸಸಿಗಳನ್ನು ಶಾಲಾ ಆವರಣದಲ್ಲಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸ್ಯಾಮ್ಸಂಗ್ ಮತ್ತು ಅಗಸ್ತ್ಯ ಹೆಬ್ಬಾಳ ವತಿಯಿಂದ ವಿಶ್ವ ಪರಿಸರ ದಿನಾಚರಣೆ




