ಸಂಪಾದಕೀಯ
ವಿಮೆನ್ ಎಕ್ಸ್ ಲೆನ್ಸೀವ್ ಅವಾರ್ಡ್2026 – ಪ್ರಕೃತಿಯೇ ಮಹಿಳೆ ಬೆಂಗಳೂರು.

ವಿಮೆನ್ ಎಕ್ಸ್ ಲೆನ್ಸೀವ್ ಅವಾರ್ಡ್2026 – ಪ್ರಕೃತಿಯೇ ಮಹಿಳೆ ಬೆಂಗಳೂರು. ಪ್ರಕೃತಿಯೇ ಮಹಿಳೆ ಎಂದು ವಿಮೆನ್ ಎಕ್ಸ್ ಲೆನ್ಸೀವ್ ಅವಾರ್ಡ್2026 ಅವಾರ್ಡ್ ಸಂಧರ್ಭದಲ್ಲಿ ಲೋಕಾಯುಕ್ತ ವಿಶ್ರಾಂತ ನ್ಯಾಯಮೂರ್ತಿ ಸಂತೋಷ ಹೆಗಡೆ ಹೇಣಿನಬಗ್ಗೆ ಅಭಿಪ್ರಾಯ ತಿಳಿಸಿದರು. – ಪ್ರಕೃತಿಯೇ ಮಹಿಳೆ , ತಾಯಿ ಇಲ್ಲದ ಪ್ರಪಂಚ ಇಲ್ಲ ಎಂದರು ಈ ಸಂದರ್ಭದಲ್ಲಿ ಮಂಜುಳಾ ರೆಡ್ಡಿ ಮಾತನಾಡುತ್ತಾ , ondu ಮಹಿಳೆ ಬೆಳಿಬೇಕು ಅಂದರೆ ಗಾಳಿ ಪಟ ಮಹಿಳೆ ಆದರೆ ಸೂತ್ರ ದಾರಿಯಾಗಿ ಕಾಣದ ದರವೇ ಗಂಡಸು ಎಂದು . ಮೊದಲು ಮಹಿಳೆ ಮನೆಯನ್ನು ತಿದ್ದು ಆಮೇಲೆ ಸಮಾಜಕ್ಕೆ ಕೊಡಿಗೆ ಯಾಗಿ ಎಂದು ಮಹಿಳೆಯರಿಗೆ ಕರೆ ನೀಡಿದರು.




