ಸಂಪಾದಕೀಯ

2025 ರ ಸಾಲಿನ ಮುಖ್ಯಮಂತ್ರಿ ಪೊಲೀಸ್ ಪದಕ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ಪೃಥ್ವಿಕ್ ಶಂಕರ್. ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು ಯಾದಗಿರಿ ಜಿಲ್ಲಾ.

2025 ರ ಸಾಲಿನ ಮುಖ್ಯಮಂತ್ರಿ ಪೊಲೀಸ್ ಪದಕ ಪ್ರಶಸ್ತಿಗೆ ಭಾಜನರಾಗಿರುವ ತಮಗೆ ಹೃತ್ಪೂರ್ವಕ ಧನ್ಯವಾದಗಳು.

ಸನ್ಮಾನ್ಯ ಶ್ರೀ ಪೃಥ್ವಿಕ್ ಶಂಕರ್. ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು ಯಾದಗಿರಿ ಜಿಲ್ಲಾ.

ಇವರಿಗೆ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ 2025 ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದು ತುಂಬಾ ಸಂತೋಷಕರ ವಿಷಯ.

ಶ್ರಮವರಿಯದ ಅವಿಶ್ರಾಂತ, ಕರ್ತವ್ಯ ನಿಷ್ಠೆ, ನ್ಯಾಯಯುತ, ಮತ್ತು ವಸ್ತುನಿಷ್ಠ, ಕರ್ತವ್ಯದಿಂದಾಗಿ ಯಾದಗಿರಿ ಜಿಲ್ಲೆಯಲ್ಲಿ ಸಾಮಾಜಿಕ ವಿದ್ರೋಹಿ ಕೆಲಸ ಮಾಡುತ್ತಿದ್ದ ವಿದ್ರೋಹಿಗಳನ್ನು ಮಟ್ಟ ಹಾಕಿದ್ದಕ್ಕೆ ಮತ್ತು ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಅವಿರತವಾಗಿ ಪ್ರಯತ್ನಿಸುತ್ತಿರುವುದಕ್ಕೆ ರಾಜ್ಯ ಸರ್ಕಾರ ತಮಗೆ ಕೊಡ ಮಾಡಲ್ಪಟ್ಟಿರುವ ಮುಖ್ಯಮಂತ್ರಿ ಪೊಲೀಸ್ ಪದಕ ಪ್ರಶಸ್ತಿಗೆ ಭಾಜನರಾಗಿರುವ ತಮಗೆ ಧನ್ಯವಾದಗಳು.

ಪ್ರಶಸ್ತಿಯಿಂದ ತಮ್ಮ ಗೌರವ ಹೆಚ್ಚಿತು ಅನ್ನುವುದಕ್ಕಿಂತಲೂ, ತಮ್ಮಿಂದ ಪ್ರಶಸ್ತಿಗೆ ಗೌರವ ಸಿಕ್ಕಿತು ಎನ್ನುವುದು ಸೂಕ್ತ ಎನ್ನಬಹುದು.

ಬಿಸಿ ರಕ್ತದ ನವ ತರುಣರು ಮತ್ತು ಕರ್ತವ್ಯದಲ್ಲಿ ಕಾಳಜಿ ವಹಿಸಿ ತಮ್ಮ ಕರ್ತವ್ಯ ನಿಷ್ಠೆಯಿಂದ ಜನಸಾಮಾನ್ಯರ ಮನದಾಳದಲ್ಲಿ ಸದಾ ನೆನಪಾಗಿರುವಂತೆ ಕರ್ತವ್ಯ ನಿರ್ವಹಿಸುತ್ತಿರುವ ತಮಗೆ ಧನ್ಯವಾದಗಳು. ತಮ್ಮ ಸೇವ ನಿಷ್ಠೆ ಇದೇ ತರಹ ಮುಂದುವರಿಯಲಿ, ಸಮಾಜದಲ್ಲಿ ಶಾಂತಿ ನೆಲೆಸಲು ತಾವು ಅವಿಶ್ರಾಂತವಾಗಿ ದುಡಿಯುತ್ತಾ ನೂರಾರು ಪ್ರಶಸ್ತಿಗಳನ್ನು ಪಡೆಯುವಂತಾಗಲಿ ಎಂದು ಹರಸಿ ಹಾರೈಸುತ್ತಿರುವ ಪ್ರಜಾಶ್ರೀ ಆನ್ಲೈನ್ ನ್ಯೂಸ್ ಪತ್ರಿಕೆ ಬೆಂಗಳೂರು. 9731113141.

Related Articles

Leave a Reply

Your email address will not be published. Required fields are marked *

Back to top button